ಜೀಪು – ಆಪೆ – ಟೆಂಪೋ ನಡುವೆ ಸರಣಿ ಅಪಘಾತ

ಪುತ್ತೂರು: ಮಂಜಲ್ಪಡ್ಪು ಬಳಿಯಲ್ಲಿ ಜೀಪು, ಟೆಂಪೋ ಮತ್ತು ಆಪೆ ‌ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.

ಜೀಪು ‌ಚಾಲಕ ಬ್ರೇಕ್ ಒತ್ತಿದ ಪರಿಣಾಮ ಹಿಂದಿದ್ದ ಆಮೆ ವಾಹನ ಜೀಪ್‌ಗೆ ಗುದ್ದಿದೆ. ಹಾಗೆಯೇ ಆಪೆ ವಾಹನದ ಹಿಂದಿದ್ದ ಟೆಂಪೋ ಆಪೆಗೆ ಢಿಕ್ಕಿಯಾಗಿ ಈ ಸರಣಿ ಅಪಘಾತ ಸಂಭವಿಸಿದೆ.

error: Content is protected !!
Scroll to Top