ಬಿಯರ್, ವಿಸ್ಕಿ ಬೆಲೆ ತುಸು ಇಳಿಕೆ
ಅಲ್ಕೊಹಾಲ್ ಇನ್ ಬೇವರೇಜ್ ನೀತಿಯಿಂದಾಗಿ ಕಡಿಮೆಯಾದ ಬೆಲೆ ಬೆಂಗಳೂರು: ಅಬಕಾರಿ ತೆರಿಗೆ ಪರಿಷ್ಕರಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಯರ್ ಮತ್ತು ವಿಸ್ಕಿ ಬೆಲೆ ತುಸು ಇಳಿಕೆ ಮಾಡಿ ಮದ್ಯಪ್ರಿಯರು ಖುಷಿಪಡುವ ಸುದ್ದಿ ಕೊಟ್ಟಿದೆ. ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಮೇ 11ರಿಂದ ಜಾರಿಗೆ ಬರುವಂತೆ ಶೇ.20-25 ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್‌ಗಳಿಗೆ ‘ಅಲ್ಕೊಹಾಲ್ ಇನ್ ಬೇವರೇಜ್’ (AiB) ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, 5 ಶೇಕಡಾ ಆಲ್ಕೊಹಾಲ್ v/v(volume/volume) ಹೊಂದಿರುವ […]
ಬಿಯರ್, ವಿಸ್ಕಿ ಬೆಲೆ ತುಸು ಇಳಿಕೆ Read More »










