ಹಮಾಸ್‌ನ ಇನ್ನೋರ್ವ ಮುಖಂಡನನ್ನು ವಾಯುದಾಳಿಯಲ್ಲಿ ಕೊಂದು ಹಾಕಿದ ಇಸ್ರೇಲ್
ಹೊಸದಾಗಿ ಆಯ್ಕೆಯಾಗಿದ್ದ ಹಮಾಸ್ ಮುಖಂಡನ ಇಡೀ ಕುಟುಂಬ ನಿರ್ನಾಮ ಟೆಲ್ ಅವೀವ್: ಹೊಸದಾಗಿ ನೇಮಕಗೊಂಡಿದ್ದ ಹಮಾಸ್ ಮಿಲಿಟರಿ ನಾಯಕನನ್ನೂ ಇಸ್ರೇಲ್ ಸೇನೆ ವಾಯುದಾಳಿಯಲ್ಲಿ ಹೊಡೆದುರುಳಿಸಿದೆ. ಈ ಕುರಿತು ಸ್ವತಃ ಹಮಾಸ್ ಸ್ಪಷ್ಟನೆ ನೀಡಿದ್ದು, ಗಾಜಾದ ತನ್ನ ಹೊಸ ಸೈನಿಕ ನಾಯಕ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿರುವುದನ್ನು ಬುಧವಾರ ದೃಢಪಡಿಸಿದೆ. ತನ್ನ ಹಿಂದಿನ ನಾಯಕ ಸಾವನ್ನಪ್ಪಿದ ಎರಡು ವಾರಗಳೊಳಗೆ ಗಾಜಾ ನಗರದಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ತನ್ನ ಸೈನಿಕ ಘಟಕದ ಹೊಸ ನಾಯಕ ಕೂಡ ಮೃತಪಟ್ಟಿದ್ದಾನೆ ಎಂದು […]
ಹಮಾಸ್‌ನ ಇನ್ನೋರ್ವ ಮುಖಂಡನನ್ನು ವಾಯುದಾಳಿಯಲ್ಲಿ ಕೊಂದು ಹಾಕಿದ ಇಸ್ರೇಲ್ Read More »










