ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಸೇತುವೆ ಅಳವಡಿಕೆ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಂಪರ್ಕದ ಚರಂಡಿಗೆ ಕಬ್ಬಿಣದ ಸೇತುವೆ ಅಳವಡಿಸಲಾಯಿತು.

ಈ ಕೆಲಸವನ್ನು  ಶ್ರಮದಾನದ ಮೂಲಕ ಮೂಲಕ ನಡೆಸಲಾಯಿತು.

ಈ ಸಂದರ್ಭದಲ್ಲಿ ಮೋಹನ ಹಳೆನೂಜಿ, ತಿಮ್ಮಪ್ಪ ಪಾಲೆತ್ತಡಿ, ಡೀಕಯ್ಯ ಪಾಲೆತ್ತಡಿ, ಮಹೇಶ್ ಪಾಲೆತ್ತಡಿ, ಹರೀಶ್ ನೀರಾರಿ, ಸುಂದರ ಪಡಲಡ್ಕ, ಉಮೇಶ್ ಶೆಟ್ಟಿ ಸಾಯಿರಾಮ್, ಮತ್ತಿತರರು ಭಾಗವಹಿಸಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top