ಬೈಕ್ ಕಳ್ಳತನ ಮಾಡಿದ ಮೊಹಮ್ಮದ್ ರಾಜಿಕ್, ಉಬೈದತ್ ಹೈದರ್ ಬಂಧನ

ಮಂಗಳೂರು: ಬೈಕ್ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿ ಅವರಿಂದ ಬೈಕ್ ಮತ್ತು 2 ಮೊಬೈಲ್ ಫೋನ್‌ಗಳನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಸುರತ್ಕಲ್‌ನ ಮೊಹಮ್ಮದ್ ರಾಜಿಕ್ ಮತ್ತು ಬೈಕಂಪಾಡಿಯ ಉಬೈದತ್ ಹೈದರ್ ಎಂದು ಗುರುತಿಸಲಾಗಿದೆ.





















































ಮೇ 18 ರಂದು ಮಪಲ್ಕಿಯ ಅಪೋಲೋ ಫಾರ್ಮ್ ಬಳಿ ನಿಲ್ಲಿಸಿದ್ದ ಹೋಂಡಾ ಯೂನಿಕಾರ್ನ್ ಬೈಕನ್ನು ಆರೋಪಿಗಳು ಅಪಹರಿಸಿದ್ದರು. ಸದ್ಯ ಆಕೋಪಿಗಳನ್ನು ಬಂಧಿಸಿ, ಅವರಿಂದ ಬೈಕ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 
 
error: Content is protected !!
Scroll to Top