ಎರಡು ಓಮ್ನಿಗಳ ನಡುವೆ ಅಪಘಾತ

ಪುತ್ತೂರು: ನಗರದ ಹಾರಾಡಿ ‌ಸಮೀಪ ಎರಡು ಓಮ್ನಿ ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಈ ದುರ್ಘಟನೆಯಲ್ಲಿ ವಾಹನಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.





















































error: Content is protected !!
Scroll to Top