ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ಮುದುಕನಿಂದ ಅತ್ಯಾಚಾರ

ಹುಬ್ಬಳ್ಳಿ: ಚಾಕ್ಲೆಟ್ ಆಸೆ ತೋರಿಸಿ, ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ವೃದ್ಧ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕಾಮುಕ ಆರೋಪಿ ಈಶ್ವರಪ್ಪನನ್ನು ಬಂಧಿಸಲಾಗಿದೆ.

ಆರೋಪಿಯು ಡಿ. 30 ರಂದು ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ಹೇಳಿ, ತನ್ನ ಅಂಗಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.





















































 
 
error: Content is protected !!
Scroll to Top