ಸಿಎ ಇಂಟರ್ ಮೀಡಿಯೇಟ್‍ ಪರೀಕ್ಷೆಯಲ್ಲಿ ನಿಧಿರಾಜ್‍ ಎಂ.ಪಿ. ಉತ್ತೀರ್ಣ’

ಪುತ್ತೂರು: ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸುವ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್‌ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ನಿಧಿರಾಜ್ ಎಂ.ಪಿ. ಉತ್ತೀರ್ಣರಾಗಿದ್ದಾರೆ.

ನಿಧಿರಾಜ್‍ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, 2023-24ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದ್ದರು.

ಅವರು ಹಾಸನದ  ಗುಲಾಬಿ.ಕೆ ಅವರ ಪುತ್ರನಾಗಿದ್ದಾರೆ.  





















































 
 

error: Content is protected !!
Scroll to Top