ಆಕಾಶದೆಡೆಗೆ ನೋಡಿ, ಯಾರೂ ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ.
ಪಂಚಾಂಗ
01-01-2023
ರವಿವಾರ
ಅಶ್ವಿನಿ ನಕ್ಷತ್ರ
ಕಲಿಯುಗ ವರ್ಷ 5124
ಶ್ರೀ ಶಾಲಿವಾಹನ ಶಕೆ 1944
ಶುಭಕೃತ್ ನಾಮ ಸಂವತ್ಸರ
ಉತ್ತರಾಯಣ
ಹೇಮಂತ- ಶಿಶಿರ ಋತು























