ಉಪ್ಪಿನಂಗಡಿ: ಬಟ್ಟೆ ಮಳಿಗೆಗೆ ಬೆಂಕಿ

ಉಪ್ಪಿನಂಗಡಿ: ಇಲ್ಲಿನ ಬಟ್ಟೆ ಮಳಿಗೆ ವಿವಾ ಫ್ಯಾಶನ್‍ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಉಪ್ಪಿನಂಗಡಿ ಮುಖ್ಯಪೇಟೆಯಲ್ಲೇ ಇರುವ ವಿವಾ ಫ್ಯಾಷನ್ ನ 1ನೇ ಹಾಗೂ 2ನೇ ಮಹಡಿಯಲ್ಲಿ ಈ ಶೋ ರೂಂ ಇದೆ. ಬೆಳಗ್ಗೆ ಮಳಿಗೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅಗ್ನಿಶಾಮಕ ಹಾಗೂ ಸ್ಥಳಿಯರ ಗಮನಕ್ಕೆ ತಂದಿದ್ದಾರೆ.

ಈ ಕಟ್ಟಡದ ನೆಲ ಅಂತಸ್ತಿನಲ್ಲೀ ಅನೇಕ ಅಂಗಡಿ ಮಳಿಗೆಗಳಿವೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top