1 ಸಾವಿರ ರೂಪಾಯಿಯಿಂದ ಲಕ್ಷಾಂತರ ರೂ. ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ

ಜನಸಾಮಾನ್ಯರ ಕನಸು ನನಸುಗೊಳಿಸುತ್ತಿದೆ ಅಸ್ತ್ರ ಗ್ರೂಪ್‌ನ ಮೆಗಾ ಗೋಲ್ಡ್‌ ಸೇವಿಂಗ್ಸ್‌ ಸ್ಕೀಮ್

ಪುತ್ತೂರು : ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್” ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ. ತಿಂಗಳಿಗೆ ಕೇವಲ 1000 ರೂ. ಉಳಿಸಿ, 11 ತಿಂಗಳ ಅವಧಿಯಲ್ಲಿ ಉಳಿತಾಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಮನೆ, ಕಾರು, ಬೈಕ್, ಚಿನ್ನ ಮತ್ತು ಲ್ಯಾಪ್‌ಟಾಪ್‌ಗಳಂತಹ ಲಕ್ಷಾಂತರ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ಅಸ್ತ್ರ ಗ್ರೂಪ್‌ನ ಅಕ್ಷಯ ಪಾತ್ರ ಯೋಜನೆಯ ವಿಶೇಷತೆ.

ಪ್ರತಿ ತಿಂಗಳು ಹೊಸ ಆಶ್ಚರ್ಯ





















































 
 

ಈ ಯೋಜನೆಯಲ್ಲಿ ಪ್ರತಿ ತಿಂಗಳು ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ತಿಂಗಳಲ್ಲೇ 2BHK ಮನೆ, ಆಕರ್ಷಕ ಕಾರು ಹಾಗೂ ಐದು ಮಂದಿಗೆ ತಲಾ 50,000 ರೂ. ಮೌಲ್ಯದ ಚಿನ್ನ ನೀಡುವ ಭರವಸೆ ಈ ಯೋಜನೆಯನ್ನು ಇನ್ನಷ್ಟು ವಿಶೇಷವಾಗಿಸಿದೆ. ಉಳಿತಾಯಕ್ಕೂ ಲಾಭಕ್ಕೂ ಒಟ್ಟುಗೂಡಿದ ಅವಕಾಶ ಇಲ್ಲಿದೆ.

11 ತಿಂಗಳ ಪಾವತಿ ಪೂರ್ಣಗೊಳಿಸಿದ ಪ್ರತಿಯೊಬ್ಬ ಸದಸ್ಯನಿಗೂ ಅವರ ಸಂಗ್ರಹಿತ ಮೊತ್ತದೊಂದಿಗೆ ಹೆಚ್ಚುವರಿ 2000 ರೂ. ಮೌಲ್ಯದ ಚಿನ್ನದ ನಾಣ್ಯ ನೀಡಲಾಗುತ್ತದೆ. ಅಂದರೆ ಗ್ರಾಹಕರಿಗೆ ಹಣ ಉಳಿತಾಯವಾಗುವುದರ ಜೊತೆಗೆ ಹೆಚ್ಚುವರಿ ಲಾಭವೂ ದೊರೆಯುತ್ತದೆ.

ಕನಸುಗಳು ಈಗ ದೂರದಲ್ಲಿಲ್ಲ

ಸ್ವಂತ ಮನೆ, ಹೊಸ ಕಾರು ಅಥವಾ ಚಿನ್ನದ ಹೂಡಿಕೆ… ಇವೆಲ್ಲವೂ ಈಗ ದೊಡ್ಡ ಕನಸುಗಳಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ಬಳಸಿಕೊಂಡರೆ ನಿಮ್ಮಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಇಂದೇ ಶುರು ಮಾಡಿ ನಿಮ್ಮ ಉಳಿತಾಯ ಪ್ರಯಾಣ ಎನ್ನುತ್ತದೆ ಅಸ್ತ್ರ ಗ್ರೂಪ್‌. ಕೇವಲ 1000 ರೂ.ನಿಂದ ಆರಂಭಿಸಿ, ದೊಡ್ಡ ಸಾಧನೆಗಳತ್ತ ಹೆಜ್ಜೆ ಇಡಿ. ಈ ಯೋಜನೆ ನಿಮ್ಮ ಅದೃಷ್ಟದ ಬಾಗಿಲು ತೆರೆದಿಡಬಹುದು ಎನ್ನುವುದು ಅಸ್ತ್ರಗ್ರೂಪ್‌ನ ಧ್ಯೇಯ.

ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು, ಅದೃಷ್ಟವನ್ನು ಪರೀಕ್ಷಿಸಲು ಅಸ್ತ್ರಗ್ರೂಪ್ ಉತ್ತಮ ಆಯ್ಕೆ. ಈ ಕೆಳಗೆ ಕೊಟ್ಟಿರುವ ಲಿಂಕ್ ಓಪನ್ ಮಾಡಿ ನಿಮ್ಮ ನಂಬರ್ ಹಾಗೂ ಹೆಸರು ನಮೂದಿಸಿ. ನಿಮ್ಮ ಅದೃಷ್ಟ ಸಂಖ್ಯೆ ಪಡೆದುಕೊಲ್ಳಬಹುದು.
https://astragold.astragroups.org/sign?ref=6E75DBFD&name=K+Nagesh&cardid=AA2813
Number: 9972063311

ನೋಂದಣಿಯ ನಂತರ ನಿಮ್ಮ ಗೆಳೆಯರು, ಸಂಬಂಧಿಕರು ಇತರರಿಗೆ ಅಕ್ಷಯಪಾತ್ರ ಜಾಯಿನ್ ಆಗಲು ಆಸಕ್ತಿ ಇದ್ದಲ್ಲಿ ಹಂಚಿಕೊಲ್ಳಬಹುದು.

ಅಕ್ರಯಪಾತ್ರ ಗ್ರೂಪ್‌ಗೆ ಸೇರಲು ಲಿಂಕ್‌:

https://chat.whatsapp.com/ClppDi4GkEl1zKootbByBF

error: Content is protected !!
Scroll to Top