ಅನಾರೋಗ್ಯದಿಂದ ಹೂವಿನ ವ್ಯಾಪಾರಿ ನಿಧನ

ಪುತ್ತೂರು: ಉಳ್ಳಾಲ್ತಿ ಫ್ಲವರ್ ಸ್ಟಾಲ್ ಮಾಲಕ, ಪಂಗ್ಲಾಯಿ ನಿವಾಸಿ ಹರೀಶ್ ಯಾನೆ ಹರ್ಷ (47) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಡಿ. 31 ರಂದು ನಿಧನರಾದರು.

ಮೃತರು ತಂದೆ, ತಾಯಿ, ಪತ್ನಿ, ಪುತ್ರಿ, ಸಹೋದರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

error: Content is protected !!
Scroll to Top