ಪುತ್ತೂರು : ಕೊಡಗು ಹಾಗೂ ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ “ಸಪ್ತಪದಿ-2024” ಜೀವನದ ಹೊಸ ಹೆಜ್ಜೆಗಳ ಸಮಾಗಮ ಕಾರ್ಯಕ್ರಮ ಜೂ.16 ಭಾನುವಾರ ಬೆಂಗಳೂರು ಚೌಡೇಶ್ವರಿ ನಗರದ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ನಡೆಯಲಿದೆ.
ಹತ್ತು ಕುಟುಂಬ ಹದಿನೆಂಟು ಗೋತ್ರದ ಕುಲಬಾಂಧವರಿಗೆ ಭಾವಿ ವಧು-ವರರ ಮುಖಾಮುಖಿ ಭೇಟಿ ಕಾರ್ಯಕ್ರಮ ಇದಾಗಿದೆ.
ಆನ್ ಲೈನ್ ನಲ್ಲಿ ನೋಂದಾಯಿಸಲು ಜೂ.10 ಕೊನೆಯ ದಿನಾಂಕವಾಗಿದೆ. www.kdkgowdasamaja.com ನಲ್ಲಿ ನೋಂದಾಯಿಸಬಹುದು.
ಹೆಚ್ಚಿನ ವಿವರಗಳಿಗಾಗಿ ಅಧ್ಯಕ್ಷೆ ಶಶಿಪ್ರಭಾ ಮಡ್ತಿಲ- 9008949543, ಉಪಾಧ್ಯಕ್ಷೆ – ಗಂಗಮ್ಮ ಸುರೇಶ್ ನೆರಿಯನ -–9901151027, ಕಾರ್ಯದರ್ಶಿ ವನಿತ ರಾಧಾಕೃಷ್ಣ ಗುತ್ತಿಗಾರುಮೂಲೆ – 9483525328 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

























