ಪುತ್ತೂರು: ಹಲವಾರು ಸಮಯದ ನಿರೀಕ್ಷೆಯಲ್ಲಿದ್ದ ಪುತ್ತೂರಿನ ಜನತೆಗೆ ಇದೀಗ ವರುಣ ರಾಯ ಮಳೆಯ ಕೃಪೆ ತೋರಿದ್ದಾನೆ.
ಕಳೆದ ಸೋಮವಾರ ಪುತ್ತೂರಿನ ಒಡೆಯ ಮಹಾಲಿಂಗೇಶ್ವರ ದೇವರಿಗೆ ಮಳೆಗಾಗಿ ಸೀಯಾಳಭಿಷೇಕ ಮಾಡಲಾಗಿತ್ತು ಅದರ ಫಲವೆಂಬತೆ ಇಂದು ಈಗ ಮಳೆಯಾಗುತ್ತಿದೆ.
ಶುಕ್ರವಾರ ಮಧ್ಯಾಹ್ನ ಮಳೆಯಾಗುವ ಮೂಲಕ ಬಿಸಿಲಿನ ಬೆಗೆಯಿಂದ ಧಗಿಸುತ್ತಿದ್ದ ಭೂಮಿಗೆ ತಂಪಿನ ಸಿಂಚನ ಉಂಟಾಯಿತು.
























