ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ (ನಿ.) ಪುತ್ತೂರು ಇದರ ಎಸ್.ಎಂ.ಟಿ. ಶಾಖೆ ಯು 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ (ನಿ.) ಪುತ್ತೂರು ಇದರ ಅಧ್ಯಕ್ಷರು ಚಿದಾನಂದ ಬೈಲಾಡಿ ಮಾತನಾಡಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಎಸ್.ಎಂ.ಟಿ. ಶಾಖೆಗೆ ಶುಭಹಾರೈಸಿದರು.

ಶಾಖಾ ಸಲಹಾ ಸಮಿತಿಯ ಅಧ್ಯಕ್ಷರು / ನಿರ್ದೇಶಕರು ಜಿನ್ನಪ್ಪ ಗೌಡ ಮಳುವೇಲು , ಆಡಳಿತ ಮಂಡಳಿ ಉಪಾಧ್ಯಕ್ಷರು ರಾಮಕೃಷ್ಣ ಗೌಡ ಯು. ಪಿ. ನಿರ್ದೇಶಕರುಗಳಾದ ರಾಮಕೃಷ್ಣ ಗೌಡ ಕರ್ಮಲ, ಪ್ರವೀಣ್ ಕುಂಟ್ಯಾನ, ಸಂಜೀವ ಗೌಡ ಕೆ, ಒಕ್ಕಲಿಗ ಸೊಸೈಟಿಯ ಸಿಇಒ ಸುಧಾಕರ ಕೆ, ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ಬಾಬು ಗೌಡ, ಶ್ರೀ ಸುರೇಶ್ ಗೌಡ ಕಲ್ಲಾರೆ, ಶ್ರೀ ಸೀತಾರಾಮ ಗೌಡ, ಶ್ರೀ ತಿಮ್ಮಪ್ಪ ಗೌಡ ಕೆಮ್ಮಾಯಿ, ಶ್ರೀಮತಿ ಗೌರಿ ಬನ್ನೂರು, ಶ್ರೀಮತಿ ಮೀನಾಕ್ಷಿ ಡಿ. ಗೌಡ, ವಾಹನ ಮೌಲ್ಯಮಾಪನ ಶ್ರೀ ಜಯರಾಮ ಹಿರಿಂಜ , ಶ್ರೀಮತಿ ಗಿರಿಜಾ, ಶಾಖಾ ಇಂಜಿನಿಯರ್ ಅನಿಲ್, ಶಿವರಾಮ ಗೌಡ ಮತಾವು, ಮಾತೃ ಸಂಘದ ಅಧ್ಯಕ್ಷರು ರವಿ ಮುಂಗ್ಲಿಮನೆ, ಸಲಹಾ ಸಮಿತಿ ಸದಸ್ಯರು (ಎಪಿಎಂಸಿ ಶಾಖೆ) ವಿಶ್ವನಾಥ ಗೌಡ ತೆಂಕಿಲ, ಲಿಂಗಪ್ಪ ಗೌಡ ತೆಂಕಿಲ, ಉಮೇಶ್ ಮಳುವೇಲು, ವಾರಿಜ ಬೆಳಿಯಪ್ಪ ಗೌಡ,ಮಾಜಿ ನಿರ್ದೇಶಕರು ನಾರಾಯಣ ಗೌಡ ಆರುವಾರ, ಎಪಿಎಂಸಿ ಶಾಖೆ ಮ್ಯಾನೇಜರ್ ಶ್ರೀ ವಿನೋದ್ ರಾಜ್, ಯಶ್ವಿತ್ (ಅಟೆಂಡರ್) , ಕೊರಗಪ್ಪ ಗೌಡ, ಯುವ ಸಂಘದ ಅಧ್ಯಕ್ಷ ಅಮರನಾಥ ಬಪ್ಪಳಿಗೆ, ಪ್ರೇರಣಾ ಸಂಸ್ಥೆಯ ನಿರ್ದೇಶಕರು ಗಳಾದ ನಾಗೇಶ್ ಕೆಡೆಂಜಿ, ವಸಂತ ಎಸ್, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹರೀಶ್ ರೈ, , ಗ್ರಾಹಕರಾದ ಪುಟ್ಟಣ್ಣ ಗೌಡ, ಗಿರಿಜಾ, ಪದ್ಮಯ್ಯ ಗೌಡ ಕೆ., ದಿನಕರ ಶೆಟ್ಟಿ, ದೇವಪ್ಪ ಗೌಡ, ದಯಾನಂದ ಗೌಡ, ಎಸ್.ಎಂ.ಟಿ ಶಾಖಾ ಸಿಬ್ಬಂದಿಗಳಾದ ರಕ್ಷಿತ್ ಜಿ ಎನ್, ದೇವರಾಜ್, ಪಿಗ್ಮಿ ಸಂಗ್ರಹಕರಾದ ಯಶವಂತ್ ಜಿ. ಎಚ್, ಭವ್ಯ ಶ್ರೀ ಮೊದಲಾದವರು ಉಪಸ್ಥಿತರಿದ್ದರು.
ಶಾಖಾ ಸಲಹಾ ಸಮಿತಿಯ ಅಧ್ಯಕ್ಷರು / ನಿರ್ದೇಶಕರು ಜಿನ್ನಪ್ಪ ಗೌಡ ಮಳುವೇಲು ಸ್ವಾಗತಿಸಿದರು.. ಶಾಖಾ ವ್ಯವಸ್ಥಾಪಕಿ ನಿಶ್ಚಿತ ಯು.ಡಿ. ವಂದಿಸಿದರು.
























