ಬೊಳುವಾರು ನಿವಾಸಿ ಶಿಲ್ಪಾ ಆರ್. ಪ್ರಭು ನಿಧನ

ಪುತ್ತೂರು: ಬಾರ್ಬಿ ಸಾಫ್ಟ್ ಡ್ರಿಂಕ್ಸ್ ಮಾಲಕರಾಗಿರುವ ಬೊಳುವಾರು ನಿವಾಸಿ ರಾಧೇಶ್ ವಿಠಪ್ಪ ಪ್ರಭು ಪತ್ನಿ ಶಿಲ್ಪಾ ಆರ್. ಪ್ರಭು ನಿಧನರಾದರು.

ಶಿಲ್ಪಾ ಅನಾರೋಗ್ಯದಿಂದ ಇದ್ದು, ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ, ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.





















































 
 

ಶಿಲ್ಪಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜೂ.7 ರಂದು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top