ದ್ವಿತೀಯ ಪಿಯುಸಿ ಫಲಿತಾಂಶ : ಪ್ರತಿಷ್ಠಿತ ‘ಪ್ರೇರಣಾ’ ತರಬೇತು ಸಂಸ್ಥೆಗೆ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ

ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪ್ರತಿಷ್ಠಿತ “ಪ್ರೇರಣಾ ತರಬೇತು ಸಂಸ್ಥೆಗೆ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ಸಂಸ್ಥೆಯಿಂದ ವಾಣಿಜ್ಯ ವಿಭಾಗದಲ್ಲಿ ತರಬೇತಿ ಪಡೆದ ಒಟ್ಟು  45 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. ಈ ಪೈಕಿ 6  ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಮೊಹಮ್ಮದ್ ರಿಜಾಸ್ – 553, ಫಾತಿಮತ್ ಮುಶ್ರಿಫ -552, ಮೊಹಮ್ಮದ್ ರೈಸ್  -533, ಅಹಮ್ಮದ್ ತವಾಫ್‍-526, ಮೊಹಮ್ಮದ್ ನವಿಧ್ ಬಿ. 523 ಹಾಗೂ ಮುಹಮ್ಮದ್ ಹಶೀರ್ -521 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top