ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸ್ವಸ್ಥಿಕ್ ಎ.ಕೆ. ಇನ್‍ಸ್ಪೈರ್ ಅವಾರ್ಡ್‍ ಗೆ ಆಯ್ಕೆ

ಕಡಬ: ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ  ಸ್ವಸ್ತಿಕ್ ಎ.ಕೆ. ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್‍ಸ್ಪೈರ್  ಅವಾರ್ಡ್‍ ಗೆ ಆಯ್ಕೆಯಾಗಿದ್ದಾರೆ.

8ನೇ ತರಗತಿಯಲ್ಲಿ ಓದುತ್ತಿರುವ ಸ್ವಸ್ತಿಕ್ ಕುಶಾಲಪ್ಪ ಅಂಬುಲ ಹಾಗೂ ಜಯಪ್ರಭಾ ದಂಪತಿ ಪುತ್ರ.

ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಸಹಕಾರದಲ್ಲಿ ವಿಜ್ಞಾನ ಶಿಕ್ಷಕಿ ಜ್ಯೋತಿ ಬಿ. ಮಾರ್ಗದರ್ಶನ ನೀಡಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top