ಜೆಸಿಬಿ ಏರಿದ ನವ ಜೋಡಿ! | ಕೋಳಿ ಅಂಕಕ್ಕೂ ಸಾಕ್ಷಿಯಾಯಿತು ಮದುವೆ!!

ಮದುವೆ ಮುಗಿದ ಮೇಲೆ ನವ ದಂಪತಿ ವರನ ಮನೆಗೆ ಹೋಗಲು ಕಾರು ಬದಲಾಗಿ ಜೆಸಿಬಿ ಅರೇಂಜ್‌ ಮಾಡಲಾಗಿತ್ತು.

ಜೆಸಿಬಿಯ ಮುಂಭಾಗಕ್ಕೆ ವಧು – ವರರು ಕೂರುವಂತಹ ಆಸನವನ್ನು ಅಳವಡಿಸಿ, ಜೆಸಿಬಿಯನ್ನು ಹೂಗಳಿಂದ ಅಲಂಕೃತಗೊಳಿಸಿ ಕರೆದೊಯ್ಯಲಾಯಿತು. ರಸ್ತೆಯುದ್ದಕ್ಕೂ ನವ ದಂಪತಿಯ ಸ್ನೇಹಿತರು ಹುಲಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾ ಸಾಥ್‌ ನೀಡಿದರು.

ಬ್ರಹ್ಮಾವರದಲ್ಲಿ ನಡೆದ ಮಿಥುನ್‌ ಹಾಗೂ ಪೂಜಾ ಜೋಡಿಯ ವಿವಾಹ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.





















































 
 

ಮದುವೆ ಮಂಟಪದಲ್ಲಿಯೇ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕವೂ ನಡೆಯಿತು. ವಧು ಹಾಗೂ ವರ ಸ್ವತಃ ಕೋಳಿಗಳ ಫೈಟ್ ಮಾಡಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top