ಪುತ್ತೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಸಂಜನಾ ಕೆ ಶೇಕಡ 97.33 (584) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಅವರು ಪುತ್ತೂರು ಕೆಎಸ್ ಆರ್ ಟಿಸಿ ಉದ್ಯೋಗಿ ಕೃಷ್ಣಪ್ಪ ಕೆ, ಹಾಗೂ ಕ್ಯಾಂಪ್ಕೋ ಡೆಪ್ಯೂಟಿ ಮ್ಯಾನೇಜರ್ ಉಷಾ ದಂಪತಿ ಪುತ್ರಿ
ಸಂತ ಫಿಲೋಮಿನ ಕಾಲೇಜಿನ ವಿದ್ಯಾರ್ಥಿನಿ