ಪುತ್ತೂರು: ಇಂದು (23 ಮಾರ್ಚ್ 2026, ಸೋಮವಾರ) ಬೆಳಗ್ಗೆ ಉಪ್ಪಿನಂಗಡಿ ಮಾರ್ಗವಾಗಿ ಹಾಸನದಿಂದ ಪುತ್ತೂರಿಗೆ ಬಂದ F-0102 ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಚಾಲಕನಿಗೆ ಕೀ ಗೊಂಚಲೊಂದು ಬಿದ್ದು ಸಿಕ್ಕಿರುತ್ತದೆ.
ಹಾಸನದಿಂದ 8.30 ಕ್ಕೆ ಹೊರಟು ಪುತ್ತೂರಿಗೆ 12 ಗಂಟೆಗೆ ಬಂದು ತಲುಪಿದ ಬಸ್ಸಿನಲ್ಲಿ ಕೀ ಬಂಚ್ ಸಿಕ್ಕಿರುವುದಾಗಿದೆ. ಅದನ್ನು ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ಇಂಧನ ಶಾಖೆಯಲ್ಲಿ ನೀಡಲಾಗಿತ್ತು, ಕಳಕೊಂಡವರು ಸಂಪರ್ಕಿಸಬಹುದಾಗಿದೆ.

























