ಪುತ್ತೂರು: ಇತ್ತೀಚೆಗೆ ವಿದ್ಯುತ್ ಶಾಕ್ ಗೆ ಒಳಗಾಗಿ ಬೆಡ್ ರಿಡನ್ ಆಗಿರುವ ಕೂರೇಲು ಮನೆ ರಾಮಣ್ಣ ಗೌಡರ ಪುತ್ರ ಜಗದೀಶ್ ಅವರಿಗೆ ಒಳತ್ತಡ್ಕ ನಿವಾಸಿ ದೀಕ್ಷಾ ಅವರಿಗೆ ಇಲಾಖೆಯಿಂದ ಕೊಡಲಾದ ಕುರ್ಚಿಯನ್ನು ನೀಡಲಾಯಿತು..
ಉಪಯೋಗ ಇಲ್ಲದ ಕಾರಣ ಮಾನವೀಯ ದೃಷ್ಟಿಯಿಂದ 3 ತಿಂಗಳ ಕಾಲಕ್ಕೆ ಜಗದೀಶ್ ಕೂರೇಲು ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಾರ್ಡ್ ಮೆಂಬರ್ ಯತೀಶ್ ದೇವ , ಹರೀಶ್ ನಾಯಕ್ ಬಳಕ್ಕ ಉಪಸ್ಥಿತರಿದ್ದರು.