ಶಿಲ್ಪ ವಿಜಯ ತಾಳಮದ್ದಳೆ

ಮೂಡಬಿದಿರೆ: ಆಲಂಂಗಾರು ಜಗದ್ಗುರು ಶ್ರೀ ಅಯ್ಯ ಸ್ವಾಮಿ ಮಠದಲ್ಲಿ ಶ್ರೀ ಗುರು ಆರಾಧನೆಯ ಪ್ರಯುಕ್ತ ಜ. 23 ರಂದು ಶ್ರೀ ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನ ತಂಡದಿಂದ ಕವಿ ಗಣೇಶ್ ಆಚಾರ್ಯ ಕುಂಜೂರು ವಿರಚಿತ ಶಿಲ್ಪ ವಿಜಯ ತಾಳಮದ್ದಳೆ ಜರಗಿತು.

ಭಾಗವತರಾಗಿ ಡಿ. ಕೆ. ಆಚಾರ್ಯ ಅಲಂಕಾರು ಹಿಮ್ಮೇಳದಲ್ಲಿ ಕು. ಶ್ರಾವ್ಯ ತಲಕಳ, ಕು. ಶಮ ತಲಕಳ, ಕು. ಪೂಜಾ ಆಚಾರ್ಯ, ಅರ್ಥಧಾರಿಗಳಾಗಿ ಜಬ್ಬಾರ್ ಸಮೊ, ದಿವಾಕರ ಆಚಾರ್ಯ ಗೇರುಕಟ್ಟೆ, ಮಾಣಿ ಸತೀಶ ಆಚಾರ್ಯ, ಹರೀಶ ಆಚಾರ್ಯ ಬಾರ್ಯ ಭಾಗವಹಿಸಿದ್ದರು.

ಸತೀಶ್ ಆಚಾರ್ಯ ಮಾಣಿ ಸ್ವಾಗತಿಸಿ, ಪುರೋಹಿತ ಪುರಂದರ ಆಚಾರ್ಯ ಮುನಿಯಾಲು ವಂದಿಸಿದರು.





















































 
 
error: Content is protected !!
Scroll to Top