ಬೆಂಗಳೂರು: ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಆಕಸ್ಮಿಕವಾಗಿ ಲಿಫ್ಟ್ ಒಳಗಡೆ ಸಿಕ್ಕಿ ಮೃತಪಟ್ಟ ನತದೃಷ್ಟ ಬಾಲಕ.
ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
























