ಶೇಂದಿ ಇಳಿಸಲು ಹೋದ ವ್ಯಕ್ತಿ ಮರದಲ್ಲೇ ಸಾವು

ಕಡಬ: ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ವ್ಯಕ್ತಿಯೊಬ್ಬರು ಮರದ ಮೇಲೆಯೇ ಮೃತಪಟ್ಟ ಘಟನೆ ಕೊಲ್ಲಮೊಗ್ರು ಗ್ರಾಮದಲ್ಲಿ ನಡೆದಿದೆ.

ಮೃತದೇಹವನ್ನು ‌ಸ್ಥಳೀಯರ ಸಹಕಾರದಿಂದ ಮರದಿಂದ ಕೆಳಕ್ಕೆ ಇಳಿಸಲಾಯಿತು ಎಂದು ತಿಳಿದು ಬಂದಿದೆ.

error: Content is protected !!
Scroll to Top