ಕಡಬ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ ಸಿ ಪಾರಂ ಕೊಯಿಲದಲಿ ಕನ್ನಡ ರಾಜ್ಯೋತ್ಸವ

ಕಡಬ: ಕೆ ಸಿ ಫಾರ್ಮ್ ಕೊಯಿಲ ಇಲ್ಲಿ 70 ನೇ ಕನ್ನಡ ರಾಜ್ಯೋತ್ಸವ ವನ್ನು ಆಚರಣೆ ಮಾಡಲಾಯಿತು.

ವಿದ್ಯಾರ್ಥಿ ಗಳು ಕನ್ನಡದ ಭಾಷಣ, ಗಾಯನಗಳ ಮೂಲಕ ಕನ್ನಡದ ಬಗ್ಗೆ ಅರಿವು ಮೂಡಿಸಿದರು.

ಪ್ರಭಾರ ಮುಖ್ಯ ಶಿಕ್ಷಕಿ ಅನುಪಮಾ ಮಾತನಾಡಿ, ಕನ್ನಡ ರಾಜ್ಯೋತ್ಸವದ ಮಹತ್ವ ದ ಬಗ್ಗೆ ಮತ್ತು ಭಾಷವಾರು ಪ್ರಾತ್ಯ ರೂಪು ಗೊಂಡ ಬಗ್ಗೆ ತಿಳಿಸಿದರು.





















































 
 

ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿ, ನಿರೂಪಿಸುವ ಮೂಲಕ ಶಿಕ್ಷಕ ಲಂಕೇಶ್ ಅವರು ಕನ್ನಡವನ್ನು ನಾವು ರಕ್ತಗತ ಮಾಡುವ ಮೂಲಕ ಭಾಷೆ ಯನ್ನು ಉಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರು, ವಿದ್ಯಾರ್ಥಿ ಗಳು ಭಾಗವಹಿಸಿದ್ದರು.

error: Content is protected !!
Scroll to Top