RSS ಪಥಸಂಚಲನದಲ್ಲಿ ಭಾಗವಹಿಸಿ ಸರ್ಕಾರಿ ನೌಕರರ ಅಮಾನತು: ಪ್ರಿಯಾಂಕ್ ಖರ್ಗೆ ಏನಂದ್ರು?

ಬೆಂಗಳೂರು: RSS ಪಥಸಂಚಲನದಲ್ಲಿ ‌ಸರ್ಕಾರಿ ನೌಕರರು ಭಾಗವಹಿಸಿದರೆ ಅಮಾನತು ಮಾಡುವ ಬಗ್ಗೆ ಟೀಕೆಗಳು ಕೇಳಿ ಬಂದಿದ್ದು, ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

ನಾನು ಮಂತ್ರಿ ಎಂಬ ಮಾತ್ರಕ್ಕೆ ಬೇಕಾಬಿಟ್ಟಿ ‌ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನನಗೂ ನಿರ್ದಿಷ್ಟ ನಿಯಮಗಳಿದ್ದು, ಅದರ ಅನುಸಾರವೇ ಸರ್ಕಾರಿ ನೌಕರರ ಅಮಾನತು ನಿರ್ಣಯ ಕೈಗೊಳ್ಳಲಾಗಿದೆ. ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರನ್ನು ಅಮಾನತು ಮಾಡಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ.

RSS ಹಣಕಾಸು ಮೂಲದ ಬಗೆಗೂ ಪ್ರಶ್ನಿಸಿದ ಅವರು, ನಾನು ದಲಿತ ಸಂಘಟನೆಗಳ ಪ್ರಾಯೋಜಕತ್ವ ವಹಿಸುರುವುದಾದಲ್ಲಿ, ನೋಂದಣಿಯೇ ಆಗದ RSS ನ ಪ್ರಾಯೋಜಕರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.





















































 
 
error: Content is protected !!
Scroll to Top