ಸಿಡಿಲು ಬಡಿದು ಮೃತಪಟ್ಟ ‌ವ್ಯಕ್ತಿಯ ಕುಟುಂಬಕ್ಕೆ ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದಿಂದ ನೆರವಿನ ಹಸ್ತ

ಪುತ್ತೂರು: ಇತ್ತೀಚೆಗೆ ಸಿಡಿಲು ಬಡಿದು ಮೃತರಾದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ವಾಮನ ಅವರ ಕುಟುಂಬಕ್ಕೆ ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಹಾಯ ಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ ನರಿಮೊಗರು ಶಕ್ತಿ ಕೇಂದ್ರದ ಪ್ರಮುಖ ಲಕ್ಷ್ಮಿ ಪ್ರಸಾದ್, ಶಾಂತಿಗೋಡು ಶಕ್ತಿ ಕೇಂದ್ರ ಪ್ರಮುಖ ವಿಶ್ವನಾಥ ಬಲ್ಲ್ಯಾಯ, ನರಿಮೊಗರು ಸಿಎ ಬ್ಯಾಂಕಿನ ಅಧ್ಯಕ್ಷ ನವೀನ್ ಡಿ. ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ರೈ ಶಿಬರ, ದಿನೇಶ್ ಆನಡ್ಕ , ತಾರಾನಾಥ, ಮತ್ತು ಪದ್ಮಯ ಗೌಡ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!
Scroll to Top