ಪುತ್ತೂರು: ಸರ್ಕಾರ ದ ಆದೇಶದಂತೆ ಅಂಗನವಾಡಿ ಕೇಂದ್ರಗಳಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆಯ ಬಗ್ಗೆ ಬರೆಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸಭೆ ಕರೆಯಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಮೊದಲಾದವರ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಯೋಗೀಶ ಬರೆಪ್ಪಾಡಿ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಕಾರ್ಲಾಡಿ, ಸದಸ್ಯರಾಗಿ ರಂಜಿತ್ ಮುದ್ಯ ಬರೆಪ್ಪಾಡಿ, ಉಮೇಶ ಕಾರ್ಲಾಡಿ, ಷಣ್ಮುಖ ಬರೆಪ್ಪಾಡಿ,
ಅಕ್ಷಯ್ ಬರೆಪ್ಪಾಡಿ, ಗಣೇಶ ಕಾಪೆಜಾಲು, ಶಿವಪ್ರಸಾದ್ ಹೊಸಹೂಕ್ಲು, ನಿತಿನ್ ಬರೆಪ್ಪಾಡಿ, ಸಂಧ್ಯಾ ಬರೆಪ್ಪಾಡಿ, ಮೀನಾಕ್ಷಿ ಕುವೇತೋಡಿ, ತೃಪ್ತಿ, ಪ್ರತೀಕ್ಷಾ ಬರೆಪ್ಪಾಡಿ
ಅವರನ್ನು ಆಯ್ಕೆ ಮಾಡಲಾಯಿತು.
ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಪ್ರಸ್ತಾವಿಸಿ, ಸಂಘದ ರಚನೆ ಉದ್ದೇಶ ತಿಳಿಸಿದರು. ಅಂಗನವಾಡಿ ಸಹಾಯಕಿ ಸೌಮ್ಯ ಪಟ್ಟೆ ಸಹಕರಿಸಿದರು.
























