ಪುತ್ತೂರು: ಗಾಂಧೀಜಿಯನ್ನು ವೈಚಾರಿಕವಾಗಿ ಕನೆಕ್ಟ್ ಮಾಡುವ ಕೆಲಸವಿನ್ನೂ ಮಾಡಿಲ್ಲ. ಗಾಂಧಿಯನ್ನು ನೋಡಬೇಕಾದದು ಒಬ್ಬ ರಾಜಕಾರಣಿಯಾಗಿಯಲ್ಲ, ತತ್ವವನ್ನೇ ತಂತ್ರವಾಗಿ ಸ್ವೀಕರಿಸಿದ ವ್ಯಕ್ತಿಯಾಗಿ ಎಂದು ಅರವಿಂದ ಚೊಕ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗಾಂಧೀಜಿ ಆರಂಭಿಸಿದ ಚರಕ ಚಳುವಳಿ, ಬ್ರಿಟಿಷರ ಆರ್ಥಿಕತೆಯನ್ನ ಬುಡ ಮೇಲು ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಗಾಂಧಿ ಕಲ್ಪಿಸಿಕೊಂಡ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಗಾಂಧಿಯ ಅಹಿಂಸಾ ಚಳುವಳಿ ಆ ಕಾಲಕ್ಕೆ ಅಗತ್ಯವಿತ್ತು. ನಿಮ್ಮ ಹಿಂಸೆಗೆ ನನ್ನ ಅಹಿಂಸೆಯೇ ಉತ್ತರ ಎಂದು ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿದ ಗಾಂಧಿ, ಬ್ರಿಟಿಷರ ನಾಗರಿಕ ಪ್ರಜ್ಞೆಯನ್ನು ಗಾಂಧಿ ಎದುರಿಸಿದ್ದು ಸಂಸ್ಕೃತಿ ಪ್ರಜ್ಞೆಯಿಂದ. ರಾಮನ ಆದರ್ಶ ಪಾಲಿಸಿಕೊಂಡು ಬಂದ ಗಾಂಧಿ ಎಲ್ಲಾ ಮನುಷ್ಯರನ್ನು ಪ್ರೀತಿಸಿದರು ಎಂದು ಹೇಳಿದರು.ರೊಟೇರಿಯನ್ ದಾಮೋದರ್ ಆಶಯಗೀತೆಯನ್ನು ಹಾಡಿದರು.
ರೋಟೆರಿಯನ್ ಜೇವಿಯರ್ ಡಿಸೋಜಾ ಅತಿಥಿಗಳ ಪರಿಚಯ ಮಾಡಿದರು . ಕಾರ್ಯದರ್ಶಿ Rtn. ಸುಬ್ಬಪ್ಪ ಕೈಕಂಬ ವರದಿ ವಾಚಿಸಿದರು. Rtn.Dr. ಪ್ರಕಾಶ್ ಅಧ್ಯಕ್ಷರು ಸ್ವಾಗತಿಸಿ, ಅಧ್ಯಕ್ಷೀಯ ಮಾತುಗಳನ್ನು ಆಡಿದರು. Rtn. ಜೈರಾಜ್ ಭಂಡಾರಿ ಧನ್ಯವಾದ ಸಮರ್ಪಿಸಿದರು.ರೋಟರಿ ಕ್ಲಬ್ ಪುತ್ತೂರು: ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧಿ ಎದುರಿನ ಪ್ರಶ್ನೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮಪುತ್ತೂರು: ಗಾಂಧೀಜಿಯನ್ನು ವೈಚಾರಿಕವಾಗಿ ಕನೆಕ್ಟ್ ಮಾಡುವ ಕೆಲಸವಿನ್ನೂ ಮಾಡಿಲ್ಲ. ಗಾಂಧಿಯನ್ನು ನೋಡಬೇಕಾದದು ಒಬ್ಬ ರಾಜಕಾರಣಿಯಾಗಿಯಲ್ಲ, ತತ್ವವನ್ನೇ ತಂತ್ರವಾಗಿ ಸ್ವೀಕರಿಸಿದ ವ್ಯಕ್ತಿಯಾಗಿ ಎಂದು ಅರವಿಂದ ಚೊಕ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.ಗಾಂಧೀಜಿ ಆರಂಭಿಸಿದ ಚರಕ ಚಳುವಳಿ, ಬ್ರಿಟಿಷರ ಆರ್ಥಿಕತೆಯನ್ನ ಬುಡ ಮೇಲು ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಗಾಂಧಿ ಕಲ್ಪಿಸಿಕೊಂಡ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಗಾಂಧಿಯ ಅಹಿಂಸಾ ಚಳುವಳಿ ಆ ಕಾಲಕ್ಕೆ ಅಗತ್ಯವಿತ್ತು. ನಿಮ್ಮ ಹಿಂಸೆಗೆ ನನ್ನ ಅಹಿಂಸೆಯೇ ಉತ್ತರ ಎಂದು ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿದ ಗಾಂಧಿ, ಬ್ರಿಟಿಷರ ನಾಗರಿಕ ಪ್ರಜ್ಞೆಯನ್ನು ಗಾಂಧಿ ಎದುರಿಸಿದ್ದು ಸಂಸ್ಕೃತಿ ಪ್ರಜ್ಞೆಯಿಂದ. ರಾಮನ ಆದರ್ಶ ಪಾಲಿಸಿಕೊಂಡು ಬಂದ ಗಾಂಧಿ ಎಲ್ಲಾ ಮನುಷ್ಯರನ್ನು ಪ್ರೀತಿಸಿದರು ಎಂದು ಹೇಳಿದರು.ರೊಟೇರಿಯನ್ ದಾಮೋದರ್ ಆಶಯಗೀತೆಯನ್ನು ಹಾಡಿದರು.
ರೋಟೆರಿಯನ್ ಜೇವಿಯರ್ ಡಿಸೋಜಾ ಅತಿಥಿಗಳ ಪರಿಚಯ ಮಾಡಿದರು . ಕಾರ್ಯದರ್ಶಿ Rtn. ಸುಬ್ಬಪ್ಪ ಕೈಕಂಬ ವರದಿ ವಾಚಿಸಿದರು. Rtn.Dr. ಪ್ರಕಾಶ್ ಅಧ್ಯಕ್ಷರು ಸ್ವಾಗತಿಸಿ, ಅಧ್ಯಕ್ಷೀಯ ಮಾತುಗಳನ್ನು ಆಡಿದರು. Rtn. ಜೈರಾಜ್ ಭಂಡಾರಿ ಧನ್ಯವಾದ ಸಮರ್ಪಿಸಿದರು.
























