ಕಂಬಳ ವೇಳಾಪಟ್ಟಿ ಪ್ರಕಟ : ನವಂಬರ್‌ 15ರಿಂದ ಆರಂಭ

ಫೆಬ್ರವರಿ 7ರಂದು ಪುತ್ತೂರು ಕಂಬಳ

ಮಂಗಳೂರು : ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ಈ 2025-2026ನೇ ಸಾಲಿನ ಕೂಟಗಳಿಗೆ ಮುಹೂರ್ತ ನಿಗದಿಯಾಗಿದ್ದು, ನಿನ್ನೆ ಮೂಡುಬಿದಿರೆಯಲ್ಲಿ ನಡೆದ ಕಂಬಳ ಸಮಿತಿ ಸಭೆಯಲ್ಲಿ ಮುಂದಿನ ಋತುವಿನ ಕಂಬಳ ತಯಾರಿಯ ಬಗ್ಗೆ ಚರ್ಚೆ ನಡೆಸಲಾಗಿದೆ.

ಕಂಬಳಗಳು ನವಂಬರ್‌ 15ರಿಂದ ಪ್ರಾರಂಭವಾಗಲಿವೆ. ಕಂಬಳದ ವೇಳಾಪಟ್ಟಿಯನ್ನು ನಿನ್ನೆ ಅಂತಿಮಗೊಳಿಸಲಾಗಿದೆ. ಕಳೆದ ವರ್ಷ ಹೀಗಾಗಿ ಈ ಸಾಲಿನ ಋತುವಿನಲ್ಲಿ ಕರಾವಳಿಯಿಂದ ಹೊರಗೆ ಕಂಬಳ ನಡೆಸುವ ಉಲ್ಲೇಖವಿಲ್ಲ.





















































 
 

2025-26ನೇ ಸಾಲಿನ ಕಂಬಳ ವೇಳಾಪಟ್ಟಿ

  1. ನವೆಂಬರ್‌ 15 – ಪಣಪಿಲ
  2. ನವೆಂಬರ್‌ 22 – ಕೊಡಂಗೆ
  3. ನವೆಂಬರ್‌ರ 19 – ಕಕ್ಕೆಪದವು
  4. ಡಿಸೆಂಬರ್‌ 6 – ಹೊಕ್ಕಾಡಿ
  5. ಡಿಸೆಂಬರ್‌ 7 – ಬಳ್ಳಮಂಜ
  6. ಡಿಸೆಂಬರ್‌ 13 – ಬಾರಾಡಿ
  7. ಡಿಸೆಂಬರ್‌ 20 – ಮೂಲ್ಕಿ
  8. ಡಿಸೆಂಬರ್‌ 27 – ಮಂಗಳೂರು
  9. ಜನವರಿ 3 – ಮಿಯ್ಯಾರು
  10. ಜನವರಿ 10 – ನರಿಂಗಾನ
  11. ಜನವರಿ 17 – ಅಡ್ವೆ
  12. ಜನವರಿ 24 – ಮೂಡುಬಿದಿರೆ
  13. ಜನವರಿ 31 – ಐಕಳ
  14. ಫೆಬ್ರವರಿ 7 – ಪುತ್ತೂರು
  15. ಫೆಬ್ರವರಿ 14 – ಜಪ್ಪು
  16. ಫೆಬ್ರವರಿ 21 – ವಾಮಂಜೂರು
  17. ಫೆಬ್ರವರಿ 28 – ಎರ್ಮಾಳು
  18. ಮಾರ್ಚ್‌ 7 – ಬಂಟ್ವಾಳ
  19. ಮಾರ್ಚ್‌ 15 – ಬಂಗಾಡಿ
  20. ಮಾರ್ಚ್‌ 21 – ವೇಣೂರು
  21. ಮಾರ್ಚ್‌ 28 – ಉಪ್ಪಿನಂಗಡಿ
  22. ಏಪ್ರಿಲ್‌ 4 – ಗುರುಪುರ
  23. ಏಪ್ರಿಲ್‌ 11 – ಬಳ್ಕುಂಜೆ
error: Content is protected !!
Scroll to Top