ಪುತ್ತೂರು: ಪುತ್ತೂರು ಪುತ್ತಿಲಪರಿವಾರ ಸೇವಾ ಟ್ರಸ್ಟ್ ವತಿಯಿಂದ ಪಾಣಾಜೆ ಗ್ರಾಮದ ಮುಂಡೊಮೂಲೆ ನಿವಾಸಿ ರಾಮ ನಾಯ್ಕರವರ ಪತ್ನಿ ಚಿತ್ರಕಲಾರವರ ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ಧನಸಹಾಯವನ್ನು ಟ್ರಸ್ಟ್ ಕಚೇರಿಯಲ್ಲಿ ನೀಡಲಾಯಿತು.
ಪುತ್ತಿಲ ಟ್ರಸ್ಟ್ ಕಚೇರಿಯಲ್ಲಿ ಧನಸಹಾಯ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
























