RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ

ನವದೆಹಲಿ: RSS ಸಾಧನೆಗಳು, ಸೇವಾ ಮನೋಭಾವದಿಂದ ನಾವೆಲ್ಲರೂ ಸ್ಪೂರ್ತಿ ಪಡೆಯಬೇಕು ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯ ಭಾಷೆ ಮೌನ, ಇದನ್ನು ನಾನು RSS ನಿಂದ ಕಲಿತಿದ್ದೇನೆ. ಮೌನದಿಂದಲೇ ದೇಶ ಸೇವೆ ಮಾಡುವುದು, ಜನ ಸೇವೆ ಮಾಡುವುದಕ್ಕಿಂತ ದೊಡ್ಡ ಪವಿತ್ರವಾದ ಕಾರ್ಯ ಬೇರೊಂದಿಲ್ಲ. ಈ ವೇದಿಕೆಗೆ ನಾನು ಒಬ್ಬ ಭಾರತೀಯನಾಗಿ, ಕಲಾವಿದನಾಗಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’, ‘ದಿ ತಾಷ್ಕೆಂಟ್ ಫೈಲ್ಸ್’ ಚಿತ್ರಗಳ ಮೂಲಕ ಖ್ಯಾತಿ ಪಡೆದವರಾಗಿದ್ದಾರೆ.





















































 
 
error: Content is protected !!
Scroll to Top