ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಜ್ಜೆ ಇಡುವ ವಿದ್ಯಾರ್ಥಿಗಳಿಗೆ ಆಶಾದೀಪ

ವಿದತ್ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2025 ವಿದ್ಯಾರ್ಥಿಗಳ ಪರೀಕ್ಷಾ ಕನಸುಗಳನ್ನು ನನಸುಗೊಳಿಸಲು. “ವಿದತ್ ಲರ್ನಿಂಗ್ ಸೆಂಟರ್ ” ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಗಸ್ಟ್ 17, 2025ರಂದು ವಿದತ್ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. 11 ಮತ್ತು 12 ನೇ ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ JEE, KCET, NEET ತಯಾರಿ ನಡೆಸಲು ವಿಶೇಷ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್ ಫೀಸ್’ನಲ್ಲಿ 90%ರಷ್ಟು ರಿಯಾಯಿತಿ ಪಡೆಯುವ ಸುವರ್ಣಾವಕಾಶ ಲಭ್ಯವಿದೆ.

KCET, NEET, JEE ತರಗತಿಗಳ ಉಪಯೋಗಗಳು:

  • ನುರಿತ ಹಾಗೂ ಅನುಭವಿ ಉಪನ್ಯಾಸಕರಿಂದ ತರಬೇತಿ.
  • ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನ.
  • 40+ ಪರೀಕ್ಷೆಗಳನ್ನೊಳಗೊಂಡ ವಿಶಿಷ್ಟ ಟೆಸ್ಟ್ ಸೀರೀಸ್.
  • ಡೌಟ್ ಕ್ಲಿಯರಿಂಗ್ ಸೆಶನ್ ಜೊತೆಗೆ ಇನ್ನೂ ಹಲವು ಅವಕಾಶಗಳು.

📅 ಪರೀಕ್ಷೆಯ ದಿನಾಂಕ: 17ನೇ ಆಗಸ್ಟ್ 2025
📍 ಸ್ಥಳ: ಪುತ್ತೂರು (ಈ ಭಾಗದಲ್ಲಿ ಇದೇ ಮೊದಲ ಬಾರಿಗೆ!)





















































 
 

🎯 ನಿಮ್ಮ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕನಸಿನ ದಾರಿಗೆ ಮೊದಲ ಹೆಜ್ಜೆ ವಿದತ್ ಜೊತೆ – ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

error: Content is protected !!
Scroll to Top