ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಚಿನ್ನಾಭರಣಗಳ ಖರೀದಿ ಮೇಲೆ ಫ್ಲಾಟ್ ಡಿಸ್ಕೌಂಟ್ ನಡೆಯುತ್ತಿದ್ದು, ಮುಂದಿನ ಕೇವಲ ಒಂದು ವಾರ ಮಾತ್ರವೇ ಈ ಆಫರ್ ಇರಲಿದೆ.
ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಆಗಸ್ಟ್ 1 ರಿಂದ ಅಕ್ಟೋಬರ್ 5 ರ ವರೆಗೆ, ವರಮಹಾಲಕ್ಮೀ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈ ಆಫರ್ ಆಗಸ್ಟ್ 17 ರ ವರೆಗೆ ಇದ್ದು ಎಂಟು ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ಫ್ಲಾಟ್ 2400 ರೂ. ಕಡಿತ ಆಗಸ್ಟ್ 17 ರ ವರೆಗೆ ನಡೆಯಲಿದ್ದು, ಕೊನೆಯ ಒಂದು ವಾರ ಮಾತ್ರ ಬಾಕಿ ಉಳಿದಿದೆ.
ಹಾಗೆಯೇ ಈ ಸ್ವರ್ಣೋತ್ಸವದ ಪ್ರಯುಕ್ತ ಗ್ರಾಹಕರಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದ್ದು, 50 ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶ, ಬಂಪರ್ ಬಹುಮಾನವಾಗಿ 1 ಕೆಜಿ ಚಿನ್ನ, 5 ಕಿಲೋ ಬೆಳ್ಳಿ, ನೂರಕ್ಕೂ ಹೆಚ್ಚು ವಜ್ರದ ಉಂಗುರಗಳು, ಒಂದು ವಜ್ರದ ಹಾರವನ್ನು ಗೆಲ್ಲುವ ಅವಕಾಶ ಇದೆ. ಜೊತೆಗೆ ಶಾಪ್ @ ಜಿ.ಎಲ್. ಉಚಿತ ಕೂಪನ್ಗಳನ್ನು ಪಡೆಯುವ ಅವಕಾಶವೂ ಇದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
























