ಸಾರ್ವಜನಿಕ ಶ್ರೀ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಸವಣೂರು:  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಸವಣೂರು. ಇದರ 43 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಗೌರವಧ್ಯಕ್ಷರಾದ ಶ್ರೀ ಕೆ ಸೀತಾರಾಮ ರೈಯವರ ಉಪಸ್ಥಿತಿಯಲ್ಲಿ ಆಗಸ್ಟ್ 4 ರಂದು ಸವಣೂರಿನ ವಿನಾಯಕ ಸಭಾ ಭವನದಲ್ಲಿ ನಡೆಯಿತು.

 ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ನಡುಬೈಲು ಗಣೇಶೋತ್ಸವ ಸಮಿತಿ ಪೋಷಕರು ಉದ್ಯಮಿಗಳು ಬೆಳ್ಳಿಯ ಕಿರೀಟದ ಸೇವಕರ್ತಾರಾದ ಶ್ರೀ ಎನ್ ಸುಂದರ ರೈ ಸವಣೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ತಾರಾನಾಥ್ ಕಾಯರ್ಗ, ಉಪಾಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಮಾಜಿ ಜೆಲ್ಲಾ ಪಂಚಾಯತ್ ಸದಸ್ಯರಾದ ಶಿವಣ್ಣ ಗೌಡ ಇದ್ಯಾಡಿ, ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಶ್ರೀ ಸುರೇಶ್ ರೈ ಸೂಡಿಮುಳ್ಳು, ಸವಣೂರು ಹಾಲು ಉತ್ಪಾದಕರ ಸಂಘ ನಿರ್ದೇಶಕರು ಪದ್ಮಯ್ಯ ಗೌಡ, ತುಳಸಿಪುರಂ ಸಮಿತಿಯ ಉಪಾಧ್ಯಕ್ಷರು ಬಾಲಚಂದ್ರ ರೈ ಕೆರೆಕೊಡಿ, ಕೋಶಾಧಿಕಾರಿ ಶ್ರೀ ರಾಮಕೃಷ್ಣ ಪ್ರಭು, ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹನಾಧಿಕಾರಿ ಶ್ರೀ ಚಂದ್ರಶೇಖರ ಪಿ, ಸದಸ್ಯರಾದ ಸುರೇಶ್ ಎಸ್ ಸರ್ವೆ, ವೆಂಕಪ್ಪ ಆಡಿಲು, ಶಾರದಾ ಮಾಲೆತ್ತಾರು, ಗಂಗಾಧರ ಪೆರಿಯಡ್ಕ, ಗಂಗಾಧರ ಸುಣ್ಣಾಜೆ, ಮೋಹನ ರೈ ಕೆರೆಕೊಡಿ, ಕುಂನ್ಹ ಅರೇಲ್ತಾಡಿ, ಶ್ರೀಮತಿ ಅನಿತಾ ಲಕ್ಷ್ಮಣ ಕೆಡೆಂಜಿ ,ದಿವಾಕರ ಬಸ್ತಿ, ಗ್ರಾಮಪಂಚಾಯಿತಿ ಸದಸ್ಯರುಗಳಾದ ತೀರ್ಥರಾಮ ಕೆಡೆಂಜಿ, ಶ್ರೀಮತಿ ಚಂದ್ರಾವತಿ ಸುಣ್ಣಾಜೆ, ಪ್ರಮುಖರಾದ ಜಯರಾಮ್ ರೈ ಮೂಢoಬೈಲು, ಸಂಜೀವ ಪೂಜಾರಿ ಅಗರಿ ಚಂದಪ್ಪ ಪೂಜಾರಿ, ಊರುಸಾಗು ಪುಟ್ಟಣ್ಣ ಬಂಬಿಲ,  ಉಮೇಶ್ ಯಕ್ಷಕುಟುಂಬ ಬೇರಿಕೆ, ಶೇಖರ ಬಸ್ತಿ, ನಮ್ಮಿರಾಜ್, ಶ್ರೀಮತಿ ಮಮತಾ ಪ್ರಭಾಕರ ಶೆಟ್ಟಿ ನಡುಬೈಲು, ಶ್ರೀ ಮಹಾಲಕ್ಷ್ಮಿ ,ಮಹಿಳಾ ಕುಣಿತ ಭಜನಾ ಮಂಡಳಿಯ ಸದಸ್ಯೆಯರಾದ ಪ್ರಮೀಳಾ ಇದ್ಯಾಡಿ ,ಚಂದ್ರಕಲಾ ಕಟ್ಟತ್ತಾರು, ರಮ್ಯಾv ಕಟ್ಟತ್ತಾರು, ಬೇಬಿ ಬಂಬಿಲ,ಸಂಧ್ಯಾ, ವೇದ ದಯಾನಂದ ಬೇರಿಕೆ, ಚಂದ್ರಾವತಿ ವಿಜಯ, ಲಕ್ಷ್ಮಿ ಮುಗೇರು, ಪದ್ಮಲತಾ ವಂಕಟೇಶ್ ಇಡ್ಯಾಡಿ, ಪ್ರಮೀಳಾ ಆನಂದ ಇಡ್ಯಾಡಿ, ಬೃಂದಾ ಅಗರಿ, ಯಶೋಧ ನವೀನ್ ಮೆದು, ಜಯಶ್ರೀ ಕುಚ್ಚೆಜಾಲು, ಚಂದ್ರಾವತಿ ,ವರ್ಷಾ ಬ್ಯುಟಿಪಾರ್ಲರ್, ವನಜ ಪಟ್ಟೆ, ನಳಿನಿ ತಿಂಗಳಾಡಿ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ  ನಿರೂಪಣೆಯೊಂದಿಗೆ ಸಮಿತಿಯ ಕಾರ್ಯದರ್ಶಿ ಸತೀಶ್ ಬಲ್ಯಾಯ ಸ್ವಾಗತಿಸಿ  ಚೇತನ್ ಕೋಡಿಬೈಲು ವಂದಿಸಿದರು.





















































 
 

error: Content is protected !!
Scroll to Top