ಅನ್ಯಾಡಿ ಗ್ರಾಮ ಚಾವಡಿ ಯಲ್ಲಿ ಸಂಭ್ರಮದ ನಾಗರಪಂಚಮಿ

ಕುದ್ಮಾರು: ಅನ್ಯಾಡಿ ಗ್ರಾಮ ಚಾವಡಿ ಯಲ್ಲಿ ಸಂಭ್ರಮದ ನಾಗರಪಂಚಮಿಯನ್ನು ಮಂಗಳವಾರ ಆಚರಿಸಲಾಯಿತು.

 ಬೆಳಗ್ಗಿನಿಂದಲೇ ಭಕ್ತದಿಗಳು ಸರತಿಸಾಲಿನಲ್ಲಿ ನಿಂತು ಶ್ರೀ ದೇವರಿಗೆ ಹಾಲು, ಸೀಯಾಳ ,ಹಣ್ಣುಕಾಯಿಯನ್ನು ಅರ್ಪಿಸಿದರು. ಬಳಿಕ ಶ್ರೀ ನಾಗದೇವರಿಗೆ ಅಭಿಷೇಕ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಊರ ಭಕ್ತದಿಗಳು ಭಾಗವಹಿಸಿದರು.





















































 
 

error: Content is protected !!
Scroll to Top