ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದಿಂದ ವೃಕ್ಷರೋಪಣ

ಕಡಬ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಬಜರಂಗದಳ ಸೇವಾ ಸಪ್ತಾಹ ಪ್ರಯುಕ್ತ ವೃಕ್ಷರೋಪಣ ಕಾರ್ಯಕ್ರಮ ಕಡಬದ ಹಳೇ ಸ್ಟೇಷನ್ ಅಮೃತ ಸರೋವರದ ಬಳಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಗಿಡ ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ  ಧರ್ಮ ಪ್ರಸಾರ ಪ್ರಮುಖ್ ವಿಶಾಖ್ ಸಶಿಹಿತ್ಲು, ಜಿಲ್ಲಾ ಬಜರಂಗದಳ ಸಹ ಸಂಯೋಜಕ ಸಂತೋಷ್ ಕುಮಾರ್ ಪೆರಿಯಡ್ಕ, ಬಜರಂಗದಳ ಜಿಲ್ಲಾ ಸಹ ಸುರಕ್ಷಾ ಪ್ರಮುಖ್ ತಿಲಕ್ ನಂದುಗುರಿ, ಕಡಬ ಪ್ರಖಂಡ ಬಜರಂಗದಳ ಸಂಯೋಜಕ ಅಶ್ವಿತ್ ಕಂಡಿಗ,ಸಹ ಸಂಯೋಜಕ ದಯಾನಂದ ಅಡ್ಡೊಳೆ, & ರಕ್ಷಿತ್ ಕೇಪು , ವಿಹಿಂಪ ಕಡಬ ಪ್ರಖಂಡ ಸತ್ಸಂಗ ಪ್ರಮುಖ್ ಸುಖೇಶ್ ಕುಮಾರ್ ಕಡಬ ಹಾಗೂ ಕೌಶಿಕ್ ಕೇಪು ಮತ್ತಿತರರು ಉಪಸ್ಥಿತರಿದ್ದರು.





















































 
 
error: Content is protected !!
Scroll to Top