ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಶಾಲಾ ಬಳಿ ಬೃಹತ್ ಮರವೊಂದು ಶನಿವಾರ ಸಂಜೆ ರಸ್ತೆಗಡ್ಡವಾಗಿ ಬಿದ್ದ ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು.
ಮರ ರಸ್ತೆಗಡ್ಡವಾಗಿ ಬಿದ್ದಿದ್ದರಿಂದ ಎರಡೂ ಬದಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಪ್ಯದಿಂದಲೇ ವಾಹನಗಳು ಸರತಿ ಸಾಲಿನಲ್ಲಿ ತೆವಳುತ್ತಾ ಚಲಿಸುತ್ತಿದ್ದವು.
ಬಳಿಕ ಜೆಸಿಬಿ ಮೂಲಕ ಮರವನ್ನು ತೆರವು ಮಾಡಲಾಯಿತು.
























