ಕಡಬ: ಕೊಯಿಲ ಕೆ. ಸಿ. ಫಾರಂ ಶಾಲೆಯಲ್ಲಿ 11ನೇಯ ವಿಶ್ವಯೋಗ ದಿನವನ್ನು ಶನಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಅನುಪಮಾ ಅವರು ಮಕ್ಕಳಿಗೆ ‘ ವಿಶ್ವ ಯೋಗ’ ದಿನದ ಪ್ರತಿಜ್ಞೆಯ ಮೂಲಕ ಯೋಗ ದಿನಾಚರಣೆಯ ಸಂಕಲ್ಪ ಮಾಡಿಸಿದರು.
ಕಾರ್ಯಕ್ರಮದಲ್ಲಿ ಯೋಗ ಸಂಯೋಜಕ ಲಂಕೇಶ್ ಮಕ್ಕಳಿಗೆ ಯೋಗದ ಬಗ್ಗೆ ಘೋಷ ವಾಕ್ಯದ ಮೂಲಕ ಯೋಗದ ಅರಿವು ಮೂಡಿಸಿದರು.. ನಂತರ ಯೋಗದ ಹಲವಾರು ಆಸನ ಗಳನ್ನು ಮಾಡಿಸಿ, ಯೋಗ ದಿನವನ್ನು ಅರ್ಥವತ್ತಾಗಿ ಆಚರಣೆ ಮಾಡಲಾಯಿತು. ಲ್ಲಿ ಎಲ್ಲಾ ಶಾಲಾ ಶಿಕ್ಷಕ ವೃಂದ ಉಪಸ್ಥಿತ ರಿದ್ದರು..
























