ವಿಎಚ್‍ ಪಿ, ಬಜರಂಗಳದಿಂದ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ  ವಿಶ್ವ ಹಿಂದೂ ಪರಿಷತ್. ಬಜರಂಗದಳ  ಹಿಂದೂ  ಸಂಘಟನೆ ಸೇವೆ ಎಂಬ  ಯಜ್ಞದಲ್ಲಿ ಕಳೆದ  ಹಲವು  ದಶಕಗಳಿಂದ  ಬಡ  ಕುಟುಂಬಗಳಿಗೆ ಸಹಾಯಹಸ್ತ ನೀಡುತ್ತಿದ್ದು ಇದೀಗ ಕೊಡಿಮರದ ಕುಸುಮ ಬಾಲಕೃಷ್ಣ ಪೂಜಾರಿ ಅವರಿಗೆ ಸಹಾಯಹಸ್ತ ಹಸ್ತಾಂತರಿಸಲಾಯಿತು.

ಕುಸುಮ ಬಾಲಕೃಷ್ಣ ಪೂಜಾರಿ ಅವರ  ವೈದ್ಯಕೀಯ  ಚಿಕಿತ್ಸೆಗೆ  28000 ಧನ  ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಮುಖರಾದ ಗಣೇಶ್‍ ಕೈಲಾಜೆ, ಯತಿನ್‍ ಕೋರ್ತಾಜೆ ಮತ್ತಿತರರು ಉಪಸ್ಥಿತರಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top