ಪ್ರೇಕ್ಷಕ ಪ್ರಭುವಿನ ಒತ್ತಾಸೆಗೆ ಮಣಿದು ಗುರುವಾರದವರೆಗೆ ಯಾನ ಮುಂದುವರಿಸಿದ ‘ಭಾವ ತೀರ ಯಾನ’

ಪುತ್ತೂರು : ಇಂದು ಕೊನೆಯ ಪ್ರದರ್ಶನವೆಂದು ನಿಗದಿಯಾಗಿದ್ದ ‘ಭಾವ ತೀರ ಯಾನ’  ಸಿನಿಮಾ ಪ್ರದರ್ಶನ ಮುಂದುವರಿದು, ಏ. 24 ಗುರುವಾರದವರೆಗೆ GL ONE MALLನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ವಿತರಕರು ಮತ್ತು ನಿರ್ಮಾಪಕರು ತಿಳಿಸಿದ್ದಾರೆ.

ನಾಳೆ ಸಂಜೆ 4-45ಕ್ಕೆ ಪ್ರದರ್ಶನ ನಿಗದಿಯಾಗಿದ್ದು ಸಾಕಷ್ಟು ಮಂದಿ ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದಾರೆ. Book my show App ನಲ್ಲಿಯೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.





























Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top