ಮಹಿಳಾ ದಿನಾಚರಣೆಯ ಅಂಗವಾಗಿ ಭಾವ ತೀರ ಯಾನ ಸಿನಿಮಾ ರೂ. 99ಕ್ಕೆ ವಿಶೇಷ ಟಿಕೆಟ್ ಲಭ್ಯBy TEAM News Puttur / March 8, 2025 ಪುತ್ತೂರು : ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಭಾವ ತೀರ ಯಾನ ಸಿನಿಮಾಕ್ಕೆ ರೂ. 99ರಂತೆ ವಿಶೇಷ ರಿಯಾಯ್ತಿ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ. ಮೂರನೇ ವಾರಕ್ಕೆ ಹೆಜ್ಜೆಯುರಿಸಿ ಇಂದು ಭಾವ ತೀರ ಯಾನ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ. Share this:WhatsAppTweetPrintEmailTelegram