ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್  ಫಂಡ್ ವಿತರಣೆ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಅನಂತಾಡಿ ಬಿ ಒಕ್ಕೂಟದ ವೈದ್ಯನಾಥೆಶ್ವರ ಸಂಘದ ಸದಸ್ಯೆಗೆ ಕ್ರಿಟಿಕಲ್ ಫಂಡ್ ಸಹಾಯಧನ ವಿತರಿಸಲಾಯಿತು.

ಸಂಘದ ಸದಸ್ಯೆ ಪುಷ್ಪ ರವರ ಪತಿಯಾದ ಕೃಷ್ಣಪ್ಪ ಪೂಜಾರಿ ಕಳೆದ 4 ತಿಂಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದು ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಕ್ರಿಟಿಕಲ್ ಪಂಡ್ ಸಹಾಯ ಧನದ ಚೆಕ್ ನ್ನು ತಾಲೂಕಿನ ಕೃಷಿ ಅಧಿಕಾರಿ ಚಿದಾನಂದ್, ಮೇಲ್ವಿಚಾರಕಿ ಆಶಾ ಪಾರ್ವತಿರವರು ವಿತರಿಸಿದರು.

ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಪುಷ್ಪಲತಾ, ಶ್ವೇತ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top