ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಬಕ ಒಕ್ಕೂಟದ ಸಂಪೂರ್ಣ ಸುರಕ್ಷಾ ಇದರ ನೋಂದಾವಣೆಯ ಉದ್ಘಾಟನೆ ಶುಭಶ್ರೀ ಸಂಘದ ಸದಸ್ಯೆ ಜಾನಕಿ ಅವರ ಮನೆಯಲ್ಲಿ ನಡೆಯಿತು.
ಜಾನಕಿ ಅವರು ನೋಂದಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಒಕ್ಕೂಟದ ಉಪಕಾರ್ಯದರ್ಶಿ ಮನೋಹರ್, ಕಾಮನ್ ಸರ್ವೀಸ್ ಸೆಂಟರ್ನ ವಿ.ಎಲ್.ಇ. ರಮ್ಯ, ಸೇವಾಪ್ರತಿನಿಧಿ ಎನ್. ರಾಧಾಕೃಷ್ಣ ಗೌಡ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.