ಕಾಣಿಯೂರು: ಕಾಣಿಯೂರು ರಾಶಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇಂದು 3ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು.
ಪಾದಾರ್ಪಣೆ ಅಂಗವಾಗಿ ಸಂಘದ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಪ್ರವೀಣ್ ಕುಂಟ್ಯಾನ, ಸತೀಶ್ ಪಾಂಬಾರು, ತೇಜಸ್ವಿನಿ ಶೇಖರ ಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಎಸ್ ಎಂಟಿ ಶಾಖಾ ಸಲಹಾ ಸಮಿತಿ ಸದಸ್ಯ ಸುರೇಶ್ ಕಲ್ಲಾರೆ, ಕುಂಬ್ರ ಶಾಖೆಯ ಶ್ರೀಧರ ಅಂಗಡಿಹಿತ್ಲು, ಬಿಲ್ಡಿಂಗ್ ಮಾಲಕಿ ಜ್ಞಾನೇಶ್ವರಿ, ಆಲಂಕಾರು ಶಾಖಾ ಮೆನೇಜರ್ ಪ್ರೀತಮ್, ಪುತ್ತೂರು ಎಸ್ ಎಂಟಿ ಶಾಕಾ ಗುಮಾಸ್ತ ರಕ್ಷಿತ್ ಎಂ., ಎಪಿಎಂಸಿ ಶಾಖಾ ಎಟೆಂಡರ್ ಯಶ್ವಿತ್, ಕಾಣಿಯೂರು ಶಾಖಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಸದಸ್ಯರಾದ ಗೋಪಾಲಕೃಷ್ಣ ಪಟೇಲ್, ನಾಗೇಶ್ ಕೆಡೆಂಜಿ, ಎಂ.ಎನ್.ಗೌಡ, ಯಶವಂತ ಕಳುವಾಜೆ, ಚಂದ್ರಶೇಖರ ಕೆ., ತಾರನಾಥ ಕಾಯರ್ಗ, ವಿಶ್ವನಾಥ ಗೌಡ ಅಂಬುಲ, ಸುರೇಶ್ ಸರ್ವೆ, ವೆಂಕಟ್ರಮಣ ಮರಕ್ಕಡ, ಶೇಷಪ್ಪ ಗೌಡ ಅಬೀರ, ಸೀತಾರಾಮ ಗೌಡ ಮುಂಡಾಳ, ಶೇಷಪ್ಪ ಗೌಡ ಇಡ್ಯಡ್ಕ, ಶೂರಪ್ಪ ಗೌಡ, ಸುಧಾರಾಣಿ, ನಿರ್ಮಲಾ ಕೇಶವ ಗೌಡ, ಸುಜಾತಾ, ಮೆನೇಜರ್ ಪದ್ಮಶ್ರೀ ಪಿ., ಸಿಬ್ಬಂದಿಗಳಾದ ಚೇತನ್ ಕುಮಾರ್, ಹಿತೇಶ್, ಪಿಗ್ಮಿ ಸಂಗ್ರಾಹಕರಾದ ಸುರೇಶ್, ಗಣೇಶ್ ಕೆ., ದೀಕ್ಷಿತ್ ಕೆ., ಉದ್ಯಮಿ ಧರ್ಣಪ್ಪ ಗೌಡ ಅಂಬುಲ, ಬಾಲಕೃಷ್ಣ ಎಂ., ವಸಂತ, ಹೇಮಚಂದ್ರ, ಬೆಳಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೆನೇಜರ್ ಫಕೀರಪ್ಪ ಸವಣೂರು ಎಸ್ ಸಿಡಿಸಿಸಿ ಬ್ಯಾಂಕ್ ಮೆನೇಜರ್ ಸಂತೋಷ್ ಕುಮಾರ್, ಇಂಜಿನಿಯರ್ ಜೀತಾಕ್ಷ ಜಿ. ರವಿರಾಜ್ ಡಿ.ಜಿ., ಪುತ್ತೂರು ಮಹಿಳಾ ಸಹಕಾರ ಸಂಘದ ಕಾಣಿಯೂರು ಶಾಖಾ ಸಿಬ್ಬಂದಿ ರಿತೇಶ್, ಗ್ರಾಹಕರು ಉಪಸ್ಥಿತರಿದ್ದರು.
























