ಗುರುಪ್ರಕಾಶ್ ಅನಾರೋಗ್ಯದಿಂದ ನಿಧನBy TEAM News Puttur / November 30, 2024 ಪುತ್ತೂರು : ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪ್ರಕಾಶ್ ನಿಧನರಾಗಿದ್ದಾರೆ. ಪುತ್ತೂರು ಎಪಿಎಂಸಿ ರಸ್ತೆ ನಿವಾಸಿ ಕೆಲ ಸಮಯದಿಂದ ಅನಾರೋಗ್ಯವಾಗಿದ್ದರು. ಮೃತರು ತಾಯಿ , ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. Share this: Share on WhatsApp (Opens in new window) WhatsApp Tweet Print (Opens in new window) Print Email a link to a friend (Opens in new window) Email Share on Telegram (Opens in new window) Telegram