ಪುತ್ತೂರು: ನೀವು ಉದ್ಯೋಗಾಕಾಂಕ್ಷಿಗಳೇ? ಹೌದಾದಲ್ಲಿ, ಪ್ರೇರಣಾ ಸಂಸ್ಥೆ ನಿಮಗಾಗಿ ಸುವರ್ಣ ಅವಕಾಶವನ್ನು ಮುಂದಿಟ್ಟಿದೆ.
ಪುತ್ತೂರು, ಮಂಗಳೂರು ಮಾತ್ರವಲ್ಲ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಉದ್ಯೋಗ ಅರಸುವ ಆಕಾಂಕ್ಷಿಗಳಿಗೆ ವಿಫುಲ ಉದ್ಯೋಗ ಅವಕಾಶಗಳನ್ನು ಪ್ರೇರಣಾ ತೆರೆದಿಡುತ್ತಿದೆ.
ಪಿಯುಸಿ, ಬಿ.ಎ, ಬಿ.ಕಾಂ, ಬಿ.ಎಸ್.ಸಿ., ಎಂ.ಕಾಂ, ಎಂ.ಎಸ್.ಸಿ, ಇತರ ಪದವೀಧರರ ಜೊತೆಯಲ್ಲಿ ನರ್ಸಿಂಗ್, ಫಾರ್ಮಸಿ, ಡಿಪ್ಲೋಮಾ, ಇಂಜಿನಿಯರಿಂಗ್, ಲಾಜಿಸ್ಟಿಕ್ ಕೋರ್ಸ್ ಮಾಡಿರುವ ಅರ್ಹ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವನ್ನು ತೆರೆದಿಟ್ಟಿದೆ.
ಫೆ. 22ರಿಂದ 28ರ ತನಕ ನೋಂದಾವಣೆಗೆ ಅವಕಾಶವಿದ್ದು, ಸಿವಿ ಕಳುಹಿಸಿದವರಿಗೆ ಇಂಟರ್ ವ್ಯೂ ದಿನಾಂಕವನ್ನು ತಿಳಿಸಲಾಗುವುದು. ಉದ್ಯೋಗ ಆಕಾಂಕ್ಷಿಗಳು ತಮ್ಮ ಪ್ರೊಫೈಲ್ ಅಥವಾ ಸಿವಿಯನ್ನು ಪ್ರೇರಣಾ ಸಂಸ್ಥೆಯ ಇ-ಮೇಲ್ ವಿಳಾಸ info@myprerana.in ಗೆ ಕಳುಹಿಸಿ.
ಮಾಹಿತಿಗಾಗಿ ಪುತ್ತೂರು ಮುಖ್ಯರಸ್ತೆಯಲ್ಲಿರುವ ಅರುಣಾ ಥಿಯೇಟರ್ ಮುಂಭಾಗ, ಕೆನರಾ ಬ್ಯಾಂಕ್ ಬಳಿಯ ಪ್ರಭು ಬಿಲ್ಡಿಂಗಿನ ಪ್ರಥಮ ಮಹಡಿಯಲ್ಲಿರುವ ಪ್ರೇರಣಾ ಸಂಸ್ಥೆಯನ್ನು ಭೇಟಿಯಾಗಬಹುದು. ಸಂಪರ್ಕಕ್ಕೆ 8904877721, 7204977721. ಪ್ರೊಫೈಲ್ ಅಥವಾ ಸಿವಿಯನ್ನು ವಾಟ್ಸ್ ಆ್ಯಪ್ ನಂಬರಿಗೆ ಕಳುಹಿಸಿ ನೋಂದಾವಣೆ ಮಾಡಿಕೊಳ್ಳಬಹುದು ಎಂದು ಪ್ರೇರಣಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
























