ಸವಣೂರು: ಸೊಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ದಾರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಸುದರ್ಶನ್ ನ್ಯಾಕ್ ಕಂಪ, ಗಿರಿಶಂಕರ ಸುಲಾಯ, ಸತೀಶ್ ಕುಮಾರ್ ಕೆಡೆಂಜಿ, ಅಧ್ಯಕ್ಷರಾಗಿ ಸುಳ್ಯ ಶಾಸಕರಾದ ಕು. ಭಾಗಿರಥಿ ಮುರುಳ್ಯ, ಕಾರ್ಯಧ್ಯಕ್ಷರಾಗಿ ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕೆ. ಸವಣೂರು, ಜತೆ ಕಾರ್ಯದರ್ಶಿಯಾಗಿ ತಾರಾನಾಥ ಕಾಯರ್ಗ, ಕೋಶಾಧಿಕಾರಿಯಾಗಿ ವಿಜಯನ್ ಸೊಂಪಾಡಿ ಆಯ್ಕೆಯಾದರು.