ಏ.2 ಹಾಗೂ 3 : ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ : ಪೂರ್ವಭಾವಿ ಸಭೆ | ಸಮಿತಿ ರಚನೆ

ಪುತ್ತೂರು : ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇಸ್ಥಾನದಲ್ಲಿ ಏ.2 ಹಾಗೂ 3 ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಪೂರ್ವಬಾವಿ ಸಭೆ ಹಾಗೂ ನೂತನ ಸಮಿತಿ ರಚನೆ ಸೋಮವಾರ ನಡೆಯಿತು.

ಸಭೆಯಲ್ಲಿ ಜಾತ್ರೋತ್ಸವವನ್ನು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಸುವ ಕುರಿತು ಚರ್ಚಿಸಲಾಯಿತು. ಈ ಕುರಿತು ಭಕ್ತಾದಿಗಳ ಸಹಕಾರ ಕೋರಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿ, ಅರ್ಚಕ ರಾಮಕೃಷ್ಣ ಭಟ್, ರಾಮಕೃಷ್ಣ ಭಟ್ ಗುಂಡಿಬೈಲ್, ಸುಬ್ರಮಣ್ಯ ಹೆಬ್ಬಾರ್ ಸೇರಾಜೆ, ಬಾಬು ಗೌಡ ಕೈಂಡಾಡಿ, ಹೋನಪ್ಪ ಗೌಡ ಕೈಂಡಾಡಿ, ಎಸ್ ಪಿ ನಾರಾಯಣ ಗೌಡ ಪಾದೆ, ವಿಶ್ವನಾಥ ಬಲ್ಯಾಯ ಮುಂದೋಡಿ, ಕುಸಪ್ಪ ನಾಯ್ಕ್ ಬಿರ್ಮನಕಜೆ , ಗೌರಿ ಹೋನಪ್ಪ ಪೂಜಾರಿ ಕೈಂಡಾಡಿ, ನಾರಾಯನ ಪೂಜಾರಿ ಬೇರಿಕೆ, ದೇವರಾಜ್ ಗೌಡ ಕಲ್ಕರ್, ಜಯರಾಮ್ ಗೌಡ, ಕುಶಾಲಪ್ಪ ಗೌಡ, ಆನಂದ ಗೌಡ, ಕೃಷ್ಣ ಸಾಲ್ಯಾನ್, ಶಿವಪ್ರಸಾದ್ ಕೈಂಡಾಡಿ, ವಿನೋದ್ ಕರ್ಪುತಮೂಳೆ, ಜತಪ್ಪ ಗೌಡ ಕೈಂಡಾಡಿ, ಮಾಯಿಲಪ್ಪ ಪಜೀರೋಡಿ, ನಾಗೇಶ್ ಸರಕಾರೆ, ಸುಂದರ ಪೂಜಾರಿ ಕೈಂಡಾಡಿ ಮತ್ತಿತರರು ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top